ಕರಾವಳಿ

ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ, ಪ್ರಸೂತಿ ತಜ್ಞೆ ಡಾ.ಆಸಿಯಾ ಅಫ್ರಾ ಸಂದರ್ಶನಕ್ಕೆ ಲಭ್ಯ


ಪುತ್ತೂರು: ಸಂಪ್ಯ ಕಮ್ಮಾಡಿಯಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ಡಾ.ಆಸಿಯಾ ಅಫ್ರಾ ಇಸ್ಮಾಯಿಲ್ ಅವರು ಪ್ರತೀ ದಿನ ಸಂದರ್ಶನಕ್ಕೆ ಲಭ್ಯವಿದ್ದಾರೆ ಎಂದು ಮೆಡ್‌ಲ್ಯಾಂಡ್ ಆಸ್ಪತ್ರೆಯ ಪ್ರಕಟನೆಯಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!