ಮನೆಯ ಅಂಗಳ, ರಸ್ತೆ, ಪ್ಯಾಸೆಜ್, ಗಾರ್ಡನ್ ಏರಿಯಾವನ್ನು ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ
ಪುತ್ತೂರು: ನಿಮ್ಮ ಮನೆಯ ಅಂಗಳ, ರಸ್ತೆ, ಪ್ಯಾಸೆಜ್, ಗಾರ್ಡನ್ ಏರಿಯಾವನ್ನು ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಬೇಕೇ? ಹಾಗಿದ್ದರೆ ಕೆಮಿಕಲ್ ರಹಿತವಾದ ಆರೋಗ್ಯಕರ ತಂಪಾದ, ಕರ್ಘಲ್ಲಿನ ಹಾಸು ಇದೀಗ ಕೈಗೆಟಕುವ ದರದಲ್ಲಿ ಲಭ್ಯವಿದೆ. ಎ.ಕೆ ಪವರ‍್ಸ್ ಸಂಸ್ಥೆಯು ಪುತ್ತೂರು ಆಸುಪಾಸಿನ ಜನತೆಗೆ ಸಿಹಿಸುದ್ದಿ ನೀಡಿದ್ದು ಕ್ಲಪ್ತ ಸಮಯಕ್ಕೆ, ಕಡಿಮೆ ದರದಲ್ಲಿ ತಂಪಾದ ಕಲ್ಲಿನ ಹಾಸನ್ನು ಅಳವಡಿಸಿಕೊಡುತ್ತಿದೆ.

ಮುಖ್ಯವಾಗಿ ಬೆಂಗಳೂರು ಸ್ಟೋನ್ ಮತ್ತು ತಂದೂರ್ ಸ್ಟೋನ್ ಅಳವಾಡಿಸಲಾಗುತ್ತಿದ್ದು ಇದನ್ನು ಮನೆಯ ಅಂಗಳ, ರಸ್ತೆ, ಪ್ಯಾಸೆಜ್, ಗಾರ್ಡನ್ ಏರಿಯಾಗೆ ಹಾಸುವ ಮೂಲಕ ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ. ದೀರ್ಘ ಬಾಳಿಕೆಯನ್ನು ಹೊಂದಿರುವ ಇದು ಅಂತರ್ಜಲವನ್ನು ಕೂಡಾ ಇಂಗಿಸುತ್ತದೆ. ಅಂಗಳಕ್ಕೆ ನೀವು ಅಳವಡಿಸಿದ್ದ ಇಂಟರ್‌ಲಾಕ್ ಹಳೆಯದಾಗಿದ್ದರೆ ಅದನ್ನು ಉತ್ತಮ ಬೆಲೆಗೆ ಖರೀದಿ ಮಾಡಿ, ಹೊಸ ತಂಪಾದ ಕಲ್ಲಿನ ಹಾಸನ್ನು ಹಾಕಿ ಕೊಡಲಾಗುತ್ತದೆ. ಮಂಗಳೂರು, ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ ಹಾಗೂ ಆಸುಪಾಸಿನ ಪ್ರದೇಶಗಳಿಗೆ ಬೇಕಾದಲ್ಲಿ ಎ.ಕೆ ಪವರ‍್ಸ್ ಸಂಸ್ಥೆಯ 8792055040, 9945170040 ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




