
ಪುತ್ತೂರು: ಸಿಡಿಲು ಬಡಿದು ಮನೆ ಹಾನಿಗೊಳಗಾದ ನಿಡ್ಪಳ್ಳಿ ನಿವಾಸಿ ರಾಮಣ್ಣ ಪೂಜಾರಿಯವರ ಮನೆ ದುರಸ್ಥಿಗೆ ಬ್ಲಾಕ್ ಕಾಂಗ್ರೆಸ್ ಸೇವಾ ಸಹಾಯ ಹಸ್ತ ನಿಧಿಯಿಂದ ಆರ್ಥಿಕ ನೆರವು ನೀಡಲಾಯಿತು.
ರಾಮಣ್ಣ ಪೂಜಾರಿಯವರ ನವೀನ್ ರವರಿಗೆ ಶಾಸಕ ಅಶೋಕ್ ರೈ ಅವರು ರೂ 5000 ಚೆಕ್ ವಿತರಣೆ ಮಾಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಇದ್ಧರು.

Like this:
Like Loading...