ಕರಾವಳಿ

ಸರ್ವೆ: ಸಿಡಿಲಾಘಾತಕ್ಕೆ ನೂರಕ್ಕೂ ಅಧಿಕ ಕೋಳಿಗಳ ಸಾವು



ಪುತ್ತೂರು: ಸಿಡಿಲಾಘಾತಕ್ಕೆ ಒಳಗಾಗಿ ನೂರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ ಘಟನೆ ಸರ್ವೆ ಗ್ರಾಮದ ಪಟ್ಟೆಮಜಲು ಎಂಬಲ್ಲಿ ಅ.12ರಂದು ನಡೆದಿದೆ.

ನಾಗೇಶ್ ಪಟ್ಟೆಮಜಲು ಎಂಬವರಿಗೆ ಸೇರಿದ ಕೋಳಿ ಫಾರ್ಮ್‌ನಲ್ಲಿ ನೂರಕ್ಕೂ ಅಧಿಕ ಕೋಳಿಗಳು ಸಾವಿಗೀಡಾಗಿದೆ.

Leave a Reply

Your email address will not be published. Required fields are marked *

error: Content is protected !!