ಕರಾವಳಿ

ಪುತ್ತೂರು: ಈದ್ ಮಿಲಾದ್ ಜಾಥಾದ ಬಳಿಕ ಪೇಟೆ ಸ್ವಚ್ಛತೆ ಮಾಡಿದ SDPI ಕಾರ್ಯಕರ್ತರುಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ಹಾಗೂ ಈದ್-ಮಿಲಾದ್ ಸಮಿತಿ  ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರಿನಲ್ಲಿ ನಡೆದ
ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದವರಿಗೆ ಎಸ್‌ಡಿಪಿಐ ವತಿಯಿಂದ ಐಸ್‌ಕ್ರೀಂ ವ್ಯವಸ್ಥೆ ಮಾಡಲಾಗಿತ್ತು. ಜಾಥಾದ ಬಳಿಕ ಎಸ್‌ಡಿಪಿಐ ಕಾರ್ಯಕರ್ತರು ಪೇಟೆಯ ಕಸ ಕಡ್ಡಿಗಳನ್ನು ತೆರವು ಮಾಡಿ ಸ್ವಚ್ಛಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!