ಕರಾವಳಿ

ಕುಂಬ್ರ: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆಟೋ ಚಾಲಕರಿಂದ ಸಿಹಿತಿಂಡಿ ವಿತರಣೆ

ಪುತ್ತೂರು: 79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕುಂಬ್ರ ಸ್ನೇಹ ಸಾಗರ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಕುಂಬ್ರ ಕೆಪಿಎಸ್ ಶಾಲೆಗೆ ಮತ್ತು ಕೆಐಸಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!