ಕರಾವಳಿಕ್ರೈಂ

ಪುತ್ತೂರಿನ ಮುಸ್ಲಿಂ ಉದ್ಯಮಿ ಆತ್ಮಹತ್ಯೆ


ಪುತ್ತೂರು: ಪುತ್ತೂರಿನ ನೆಹರೂ ನಗರದಲ್ಲಿ ಕಾರ್ಯಚರಿಸುತ್ತಿದ್ದ ಝಕೀ ಫರ್ನಿಚರ್ ಅಂಗಡಿಯ ಉದ್ಯಮಿ ಆಫಾಕ್ (38) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗಡಿ ಕೋಣೆಯ ಮೇಲೆ ಇರುವ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಕೃತ್ಯ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ.

Leave a Reply

Your email address will not be published. Required fields are marked *

error: Content is protected !!