ಮೌಂಟನ್ ವ್ಯೂ ಶಾಲಾ ವಿದ್ಯಾರ್ಥಿ ನಾಯಕನಾಗಿ ಖಲಂದರ್ ಆಯಾನ್, ಉಪ ನಾಯಕನಾಗಿ ಸಯ್ಯಿದ್ ಹಸನ್ ಶಾಝುಲಿ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸರಕಾರದ 2025-26 ನೆಯ ಸಾಲಿನ ವಿದ್ಯಾರ್ಥಿ ನಾಯಕನಾಗಿ ಹತ್ತನೆಯ ತರಗತಿಯ ಖಲಂದರ್ ಅಯಾನ್ ಉಪನಾಯಕನಾಗಿ ಏಳನೆಯ ತರಗತಿಯ ಹಾದಿ ಸಯ್ಯಿದ್ ಹಸನ್ ಶಾಝುಲಿ ಆಯ್ಕೆಯಾಗಿದ್ದಾರೆ.

ಆಯ್ಕೆ ಪ್ರಕ್ರಿಯೆನ್ನು ಶಾಲಾ ಪ್ರಾಂಶುಪಾಲರಾದ ಝುಲೈಖಾಬಿ ವೈ, ಚುನಾವಣಾಧಿಕಾರಿಗಳಾಗಿ ಕಮಲಾಕ್ಷಿ, ಸಾಯಿಖಾ ಹಾಗೂ ಎಲ್ಲಾ ಸಹ ಶಿಕ್ಷಕಿಯರು ಸಹಕರಿಸಿದರು.