ಉಪ್ಪಿನಂಗಡಿ: ಜ್ಞಾನಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಎಲ್ಕೆಜಿ ರಿಓಪನ್ ಸೆಲೆಬ್ರೇಷನ್
ಉಪಿನಂಗಡಿ: ಜ್ಞಾನಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಎಲ್ಕೆಜಿ ಪುನರಾರಂಭ ದಿನಾಚರಣೆ
ಅದ್ಧೂರಿಯಾಗಿ ನಡೆಯಿತು. ಮಕ್ಕಳು ಹಾಡುಗಾರಿಕೆ, ನೃತ್ಯ ಗಮನ ಸೆಳೆಯಿತು.

ಶಾಲಾ ಸಂಚಾಲಕ ರಾವೂಫ್, ಪ್ರಾಂಶುಪಾಲ ಇಬ್ರಾಹಿಂ ಕಲೀಲ್, ಯುಕೆಜಿ ಉಸ್ತುವಾರಿ ಶಿಕ್ಷಕಿ ಶಮೀಮಾ ಮತ್ತು ವಿಷಯ ಶಿಕ್ಷಕರಾದ ತ್ರೆವೇಣಿ ಮತ್ತು ಪ್ರತೀಕ್ಷ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಂಶುಪಾಲ ಇಬ್ರಾಹಿಂ ಕಲೀಲ್ ಮಕ್ಕಳೊಂದಿಗೆ ಸಂವಾದ ನಡೆಸಿದರು.