ಕರಾವಳಿ

ಎಸ್ಸೆಸ್ಸೆಲ್ಸಿ:  ಆಕಾಶ್ ಪಿ 617 ಅಂಕದ ಸಾಧನೆ

ಪುತ್ತೂರು: ಈ ಭಾರಿಯ ಎಸ್ ಎಸ್ ಎಲ್ ಸಿ
ಪರೀಕ್ಷೆಯಲ್ಲಿ ಪುತ್ತೂರು ಸುದಾನಾ ವಿದ್ಯಾಸಂಸ್ಥೆಯ
ಆಕಾಶ್ ಪಿ 617 ಅಂಕಗಳನ್ನು(98.71%)ಶೇಕಡಾ ಪಡೆದಿದ್ದಾರೆ.


ಇವರು ಪುತ್ತೂರಿನ ಎ ಸಿಯವರ ಕಚೇರಿಯಲ್ಲಿ ಉದ್ಯೋಗದಲ್ಲಿ ಇರುವ ಬಾಗಳಕೋಟೆಯ ನೀಲಪ್ಪ ಪೊಲೀಸ್ ಹಾಗೂ ಶೋಭಾ ದಂಪತಿ ಪುತ್ರ.

Leave a Reply

Your email address will not be published. Required fields are marked *

error: Content is protected !!