ಕರಾವಳಿ ಎಸ್ಸೆಸ್ಸೆಲ್ಸಿ ಫಲಿತಾಂಶ: ಆಯಿಷತ್ ರಿಫಾ 609 ಅಂಕದ ಸಾಧನೆ May 3, 2025 news_bites_admin ಪುತ್ತೂರು: ಈ ಭಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪುತ್ತೂರಿನ ಪಾಂಗ್ಲಾಯಿ ಬೆಥನಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿಆಯಿಷತ್ ರಿಫಾ 609 ಅಂಕಗಳನ್ನು (ಶೇಕಡಾ 97.44℅) ಪಡೆದಿದ್ದಾರೆ. ಇವರು ಪರ್ಲಡ್ಕದ ಎಸ್ ಎಂ ಝೈನುದ್ದೀನ್ ಮಾಂತೂರು ಹಾಗೂ ವಹಿದಾ ದಂಪತಿ ಪುತ್ರಿ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...