ಕರಾವಳಿ

ಎಸ್ಸೆಸ್ಸೆಲ್ಸಿ ಫಲಿತಾಂಶ:  ಆಯಿಷತ್ ರಿಹಾನಾಗೆ 574 ಅಂಕ

ಪುತ್ತೂರು: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಕ್ಟರ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಯಿಷತ್ ರಿಹಾನ ಅವರು 574 (91%) ಅಂಕ ಪಡೆದುಕೊಂಡಿದ್ದಾರೆ.
ಇವರು ಅನ್ವರ್ ಸ್ವಾದಿಕ್ ಮೌಲವಿ ಮೊಟ್ಟೆತ್ತಡ್ಕ ಹಾಗೂ ಶಂಸಾದ್ ದಂಪತಿ ಪುತ್ರಿ

Leave a Reply

Your email address will not be published. Required fields are marked *

error: Content is protected !!