ಕರಾವಳಿ ಎಸ್ಸೆಸ್ಸೆಲ್ಸಿ ಫಲಿತಾಂಶ: ಫಾತಿಮತ್ ಅಸ್ನಾಗೆ 567 ಅಂಕ May 2, 2025 news_bites_admin ಪುತ್ತೂರು: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಶಾಲೆಯ ವಿಧ್ಯಾರ್ಥಿನಿ ಫಾತಿಮತ್ ಅಸ್ನಾ 567 ಅಂಕಗಳನ್ನು (ಶೇಕಡಾ 90.72℅) ಪಡೆದಿದ್ದಾರೆ. ಇವರು ಹಸನ್ ಕುಟ್ಟಿ ಕೊಡಿಪ್ಪಾಡಿ ಮತ್ತು ಅಸ್ಮಾ ಸೊಂಪಾಡಿ ದಂಪತಿ ಪುತ್ರಿ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...