ಕರಾವಳಿಕ್ರೈಂ

ಪ್ರಭು ಚರುಂಬುರಿ ಮಾಲಕ ಸುಧಾಕರ್ ಪ್ರಭು ಆತ್ಮಹತ್ಯೆ

ಪುತ್ತೂರು: ಪ್ರಭು ಚರುಂಬುರಿ ಮಾಲಕ ಸುಧಾಕರ್ ಪ್ರಭು  (50.ವ) ಮಾ.20ರಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ವರದಿಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬರಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!