ಕರಾವಳಿ

ಉಪ್ಪಿನಂಗಡಿ ಸರಕಾರಿ ಪ ಪೂ ಕಾಲೇಜಿನ ನೂತನ 12 ಕೊಠಡಿಗಳ ಉದ್ಘಾಟನೆ

ಉಪ್ಪಿನಂಗಡಿ ಸರಕಾರಿ ಪ ಪೂ ಕಾಲೇಜಿನ ನೂತನ 12 ಕೊಠಡಿಗಳನ್ನು ಶಾಸಕರಾದ ಅಶೋಕ್ ರೈ ಉದ್ಘಾಟಿಸಿದರು.

ಶಾಸಕರು ನೂತನ ಕಟ್ಟಡ ನಿರ್ಮಾಣಕ್ಕೆ 3.5 ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!