ಕರಾವಳಿರಾಜ್ಯ

ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನೆಫೀಸಾರವರರಿಗೆ ಗೋವಾದಲ್ಲಿ ಸನ್ಮಾನ: ಭಾರತ ಸೇವಾ ಗೌರವ ಪ್ರಶಸ್ತಿ ಪ್ರದಾನ

ವಿಟ್ಲ: ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಫೀಸಾರವರನ್ನು ಗಣರಾಜ್ಯೋತ್ಸವದಂದು, ಸಂಕ್ರಾತಿ ಸಂಗೀತ ಸಂಭ್ರಮ ಮತ್ತು ಕನ್ನಡ ಸಂಘ ಪಣಜಿ, ಗೋವಾ ಇಲ್ಲಿ ಭಾರತ ಸೇವಾ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಪದ್ಮಶ್ರೀ ಅಕ್ಷರ ಸಂತ ಹರೇಕಳ ಹಾಜಬ್ಬ, ಕೆಪಿಸಿಸಿ ಉಪಾಧ್ಯಕ್ಷೆ ಪವಿತ್ರಾ ರೆಡ್ಡಿ, ಮುರಳಿ ಮೋಹನ ಶೆಟ್ಟಿ ಗೋವಾ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!