ಜ.10-14: ಪಿ.ಎಸ್.ಆರ್ ಸಿಲ್ಕ್ಸ್ ಸಾರೀಸ್ ಬೃಹತ್ ಪ್ರದರ್ಶನ ಮತ್ತು ಮಾರಾಟ
ಪುತ್ತೂರು: ಹೆಸರಾಂತ ಪ್ರತಿಷ್ಟಿತ ಪಿ.ಎಸ್.ಆರ್ ಸಿಲ್ಕ್ಸ್ ಸಾರೀಸ್ ಇದರ ಬೃಹತ್ ಪ್ರದರ್ಶನ ಮತ್ತು ಮಾರಾಟ ಇಲ್ಲಿನ ಅರುಣಾ ಕಲಾ ಮಂದಿರದಲ್ಲಿ ಜ.10ರಿಂದ ಜ.13ರ ವರೆಗೆ ಬೆಳಿಗ್ಗೆ ಗಂಟೆ 10ರಿಂದ ರಾತ್ರಿ ಗಂಟೆ 8ರ ವರೆಗೆ ನಡೆಯಲಿದೆ.

ಸಿಲ್ಕ್ ಸೀರೆಗಳು, ಕಾಟನ್ ಸೀರೆಗಳು, ಫ್ಯಾನ್ಸಿ ಸೀರೆಗಳು, ಸೆಲ್ವಾರ್ ಮೆಟೀರಿಯಲ್ಸ್ ಸೇರಿದಂತೆ ಕೊಯಮುತ್ತೂರಿನ ಪಿಎಸ್ಆರ್ ಫ್ಯಾಕ್ಟರಿ ಸಾರಿಗಳು ರೂ.400ರಿಂದ ರೂ.20 ಸಾವಿರ ವರೆಗಿನ ವಿವಿಧ ಗುಣಮಟ್ಟದ ವೆರೈಟಿ ಸೀರೆಗಳು ಲಭ್ಯವಿರಲಿದೆ.
ಕದ್ರಿಯಲ್ಲಿ ಪಿಎಸ್‌ಆರ್ ಸಿಲ್ಕ್ಸ್ ಸಾರೀಸ್‌ನ ನೂತನ ಮಳಿಗೆ ಶುಭಾರಂಭಗೊಂಡ ಪ್ರಯುಕ್ತ ಈ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಪಿಎಸ್‌ಆರ್ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.