ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳ ಅತೀ ದೊಡ್ಡ ಶೋರೂಂ ಇದೀಗ ನೇರಳಕಟ್ಟೆಯಲ್ಲಿ..!
ಪುತ್ತೂರು: ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ಸ್ಥಳಾಂತರಗೊಂಡು ಶುಭಾರಂಭಗೊಂಡಿದ್ದ ಎಚ್.ಎಂ.ಎಸ್ ಗ್ರೂಪ್’ನವರ ಭಾರತ್ ವೆಹಿಕಲ್ ಬಜಾರ್‌ನಲ್ಲಿ ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದು ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳನ್ನು ಖರೀದಿಸಲು ಯೋಚಿಸುತ್ತಿರುವವರು ನೇರವಾಗಿ ನೇರಳಕಟ್ಟೆಯ ಭಾರತ್ ವೆಹಿಕಲ್ ಬಜಾರ್‌ಗೆ ಬಂದರೆ ನಿಮಗಿಷ್ಟವಾದ ಗೂಡ್ಸ್ ವಾಹನಗಳನ್ನು ಖರೀದಿ ಮಾಡಬಹುದಾಗಿದೆ.

ಇದೀಗ ವಿಶಾಲ ಸ್ಥಳಾವಕಾಶ ಹಾಗೂ ಇನ್ನಷ್ಟು ಹೊಸತನದೊಂದಿಗೆ ಭಾರತ್ ವೆಹಿಕಲ್ ಬಜಾರ್ ಕಾರ್ಯಾಚರಣೆ ನಡೆಸುತ್ತಿದ್ದು ತಾಲೂಕಿನಲ್ಲೇ ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳ ಮಾರಾಟ ಮಾಡುವ ಏಕೈಕ ಸೆಕೆಂಡ್ ಹ್ಯಾಂಡ್ ಶೋರೂಂ ಎನ್ನುವ ಹೆಗ್ಗಳಿಕೆಗೂ ಭಾರತ್ ವೆಹಿಕಲ್ ಬಜಾರ್ ಪಾತ್ರವಾಗಿದೆ. ಸೆಕೆಂಡ್ ಹ್ಯಾಂಡ್ ಕಾರುಗಳು, ದ್ವಿಚಕ್ರ ವಾಹನಗಳ ಖರೀದಿ ಮತ್ತು ಮಾರಾಟ ಕೂಡಾ ನಡೆಯುತ್ತಿದೆ. ಇಲ್ಲಿಂದ ಖರೀದಿಸುವ ಗೂಡ್ಸ್ ವಾಹನಗಳಿಗೆ ಮತ್ತು ಕಾರುಗಳಿಗೆ ಸ್ಥಳದಲ್ಲೇ ಸಾಲ ಸೌಲಭ್ಯ ಕೂಡಾ ಇರುವುದು ವಿಶೇಷ. ವಾಹನಗಳ ಇನ್ಸೂರೆನ್ಸ್ ಕೂಡಾ ಇಲ್ಲಿ ಲಭ್ಯವಿದೆ.
ವಾಹನ ಖರೀದಿ ಮಾಡಲು ಇಚ್ಚಿಸುವವರು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿಯ ಭಾರತ್ ವೆಹಿಕಲ್ ಬಝಾರ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: 8951271449, 8951477449 ನಂಬರನ್ನು ಸಂರ್ಕಿಸಬಹುದಾಗಿದೆ ಎಂದು ಎಚ್.ಎಂ.ಎಸ್ ಗ್ರೂಪ್’ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.