ಕರಾವಳಿ

ಸುಳ್ಯ: ರಾಜ್ಯ ಮಟ್ಟದ ದಫ್ ಸ್ಪರ್ಧೆಯ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಮೊಗರ್ಪಣೆ ಓ.ಎಸ್.ಎ ವತಿಯಿಂದ ತಂಪು ಪಾನಿಯ, ಸಿಹಿ ವಿತರಣೆ

ಸುಳ್ಯ: ನ.24ರಂದು ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ ಸರ್ವರಿಗೂ ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘ (ಓ ಎಸ್ ಎ)ವತಿಯಿಂದ ಉಚಿತ ತಂಪು ಪಾನಿಯ ಹಾಗೂ ಸಿಹಿ ವಿತರಣೆ ನಡೆಸಿದರು.


ಈ ಸಂಧರ್ಭ ಸಂಘದ ಅಧ್ಯಕ್ಷ ಬಶೀರ್ ಕೆ ಎಂ, ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!