ವಿಟ್ಲ: ಆನ್ ಲೈನ್ ಸ್ಪೋಕನ್ ಇಂಗ್ಲೀಷ್ ತರಗತಿ ನೋಂದಣಿ ಪ್ರಾರಂಭ
ವಿಟ್ಲ: ವಿಟ್ಲ ನಾಲೆಡ್ಜ್ ಹಬ್ ವತಿಯಿಂದ ಆನ್ ಲೈನ್ ನಲ್ಲಿ ಸ್ಫೋಕನ್ ಇಂಗ್ಲೀಷ್ ತರಗತಿ ಪ್ರಾರಂಭಿಸಲಾಗಿದ್ದು, ಇದರ ನೋಂದಾವಣೆ ಪ್ರಾರಂಭಗೊಂಡಿರುತ್ತದೆ. ಅತೀ ಕಡಿಮೆ ಫೀಸ್ ಮತ್ತು ಕಡಿಮೆ ಅವಧಿಯಲ್ಲಿ ಮನೆಯಲ್ಲಿಯೇ ಕುಳಿತುಕೊಂಡು ಇಂಗ್ಲೀಷ್ ಸರಳವಾಗಿ ಮಾತನಾಡಬಹುದು. ಈ ಕೋರ್ಸ್ ಗೆ ವಿದ್ಯಾರ್ಥಿಗಳು, ವಿವಿಧ ಉದ್ಯೋಗದಲ್ಲಿರುವವರು, ವಿದೇಶದಲ್ಲಿರುವವರು ತಾವು ಇರುವ ಸ್ಥಳದಲ್ಲಿ ಇದ್ದುಕೊಂಡು ಆನ್ ಲೈನ್ ಮೂಲಕ ಇಂಗ್ಲೀಷ್ ಮಾತನಾಡಲು ಕಳಿಯಬಹುದು.

ದಿನಕ್ಕೆ ಒಂದು ಗಂಟೆಯ ತರಗತಿ, ಅನುಭವಿ ಶಿಕ್ಷಕರು ಗೂಗುಲ್ ಮೀಟ್ ಮೂಲಕ ಕಲಿಸಿಕೊಡುತ್ತಾರೆ. ಶೇ. 100 ಫಲಿತಾಂಶ ಇದರಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9980205258 ಈ ನಂಬರ್ ಸಂಪರ್ಕಿಸಬಹುದಾಗಿದೆ.