ಕರಾವಳಿ ಪತ್ರಕರ್ತ ಸಿ.ಶೇ ಕಜೆಮಾರ್ ಗೆ ಸನ್ಮಾನ November 17, 2024 news_bites_admin ಪುತ್ತೂರು: ಪತ್ರಿಕಾ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಪತ್ರಕರ್ತ ಸಿ.ಶೇ ಕಜೆಮಾರ್ ಅವರಿಗೆ ಕುಂಬ್ರ ವರ್ತಕರ ಸಂಘದ 20ನೇ ವಾರ್ಷಿಕ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವರ್ತಕರ ಸಂಘದ ಪದಾಧಿಕಾರಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...