ಅಂತಾರಾಷ್ಟ್ರೀಯಕ್ರೈಂ

ಇಸ್ರೇಲ್ ಭೀಕರ ವಾಯು ದಾಳಿಗೆ 22 ಮಂದಿ ಮೃತ್ಯು, ನೂರಾರು ಮಂದಿಗೆ ಗಾಯ

ಇಸ್ರೇಲ್ ಭೀಕರ ದಾಳಿಗೆ 22 ಮಂದಿ ಮೃತಪಟ್ಟಿದ್ದಾರೆ. ಲೆಬನಾನ್ ನ ಸೆಂಟ್ರಲ್ ಬೈರುತ್ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿದ್ದು, ಕನಿಷ್ಟ 22 ಮಂದಿ ಮೃತಪಟ್ಟು 117 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ವೈಮಾನಿಕ ದಾಳಿಯು ರಾಸ್ ಅಲ್-ನಬಾ ಪ್ರದೇಶ ಮತ್ತು ಬುರ್ಜ್ ಅಬಿ ಹೈದರ್ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆದಿದೆ. ಇಸ್ರೇಲ್ ದಾಳಿಗೆ ಕಟ್ಟಡಗಳು ದಟ್ಟ ಹೊಗೆಯಿಂದ ಆವರಿಸಿದೆ.

Leave a Reply

Your email address will not be published. Required fields are marked *

error: Content is protected !!