ಕರಾವಳಿಕ್ರೈಂ

ಮಡಂತ್ಯಾರು: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ, 23 ಮಂದಿ ವಶಕ್ಕೆ



ಬೆಳ್ತಂಗಡಿ: ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಶೆಡ್‌ವೊಂದರಲ್ಲಿ ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್‌-ಬಹಾರ್‌ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಪಿಎಸ್‌ಐ  ನಂದಕುಮಾರ್‌ ಎಂ.ಎಂ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಆರೋಪಿಗಳು:
1] ಮೊನಪ್ಪ ಪೂಜಾರಿ, ಬಿ.ಸಿ ರೋಡ್‌, ಬಂಟ್ವಾಳ                                                                            2] ಅಬ್ದುಲ್‌ ಖಾದರ್‌, ಪ್ರಾಯ: 39 ವರ್ಷ, ಕುವೆಟ್ಟು ಬೆಳ್ತಂಗಡಿ
3] ಮೊಹಮ್ಮದ್‌ ಹೈದರ್‌, ಪ್ರಾಯ: 40 ವರ್ಷ, ಮೂಡುಪಡುಕೋಡಿ ಬಂಟ್ವಾಳ
4] ಜೋಸ್‌ ತೋಮಸ್‌, ಪ್ರಾಯ: 51 ವರ್ಷ,ಉಳಿ ಬಂಟ್ವಾಳ.
5] ಅಬೂಬಕ್ಕರ್‌, ಪ್ರಾಯ: 61 ವರ್ಷ, ಉಜಿರೆ ಬೆಳ್ತಂಗಡಿ.
6] ಲೋಕನಾಥ ಬಂಗೇರ, ಪ್ರಾಯ: 66 ವರ್ಷ, ತೆಂಕಕಜೆಕಾರು ಬಂಟ್ವಾಳ.
7] ತುಕರಾಮ್‌, ಪ್ರಾಯ: 40,ನ್ಯಾಯತರ್ಪು ಬೆಳ್ತಂಗಡಿ
8] ಅಬ್ದುಲ್‌ ರಹಿಮಾನ್‌, ಪ್ರಾಯ: 74 ವರ್ಷ,ಕುವೆಟ್ಟು ಬೆಳ್ತಂಗಡಿ
9] ಯಶೋಧರ, ಪ್ರಾಯ: 42 ವರ್ಷ, ಕಾವಳಮೂಡೂರು ಬಂಟ್ವಾಳ
10] ರಮೇಶ್‌ ಆಚಾರ್ಯ, ಪ್ರಾಯ 52 ವರ್ಷ,ಮಾಲಾಡಿ, ಬೆಳ್ತಂಗಡಿ
11] ಜಿ.ಎ.ದಾವೂದ್‌, ಪ್ರಾಯ 40 ವರ್ಷ, ಪಡಂಗಡಿ ಬೆಳ್ತಂಗಡಿ
12] ರಿಯಾಜ್‌ @ ರಿಯಾಜುದ್ದೀನ್‌, ಪ್ರಾಯ 36 ವರ್ಷ, ಲಾಯಿಲ ಬೆಳ್ತಂಗಡಿ.
13] ಮೊಹಮ್ಮದ್‌, ಪ್ರಾಯ 54 ವರ್ಷ, ಪಡಂಗಡಿ ಬೆಳ್ತಂಗಡಿ.
14] ಅಬೂಬಕ್ಕರ್‌ @ ಗುಜುರಿ ಅಬೂಬಕ್ಕರ್, ಪ್ರಾಯ 45 ವರ್ಷ, ಕುವೆಟ್ಟು ಬೆಳ್ತಂಗಡಿ
15] ಅಬ್ದುಲ್‌ ರವೂಫ್‌, ಪ್ರಾಯ 35 ವರ್ಷ, ಲಾಯಿಲ ಬಂಟ್ವಾಳ.
16] ಮುಸ್ತಾಫ, ಪ್ರಾಯ 48 ವರ್ಷ,ಲಾಯಿಲ ಬೆಳ್ತಂಗಡಿ
17] ಎಂ.ಅಶ್ರಫ್‌, ಪ್ರಾಯ 47 ವರ್ಷ, ಕಾವಳಪಡೂರು ಬಂಟ್ವಾಳ.
18] ರಮೇಶ್‌.ಕೆ, ಪ್ರಾಯ 38 ವರ್ಷ, ಬಜತ್ತೂರು ಪುತ್ತೂರು
19] ಅಬ್ದುಲ್‌ ರಝಾಕ್‌, ಪ್ರಾಯ 43 ವರ್ಷ,ಪಡಂಗಡಿ ಬೆಳ್ತಂಗಡಿ.
20] ಕಮಲಾಕ್ಷ ದಾಸ್‌, ಪ್ರಾಯ 50 ವರ್ಷ, ಮಾಲಾಡಿ ಬೆಳ್ತಂಗಡಿ
21] ವಿಜಯ ಕುಮಾರ್, ಪ್ರಾಯ 35 ವರ್ಷ, ಪಡಂಗಡಿ ಬೆಳ್ತಂಗಡಿ
22] ಮಜೀದ್‌ ಯಾನೆ ಅಬ್ದುಲ್‌ ಮಜೀದ್, ಪ್ರಾಯ 34 ವರ್ಷ, ಕುವೆಟ್ಟು ಬೆಳ್ತಂಗಡಿ
23] ಶ್ರೀಧರ ಪೂಜಾರಿ, ಪ್ರಾಯ 59 ವರ್ಷ, ಪೆರ್ನೆ ಬಂಟ್ವಾಳ
24] ಮುನ್ನ @ ಮುಸ್ತಾಫ, ಪ್ರಾಯ 48 ವರ್ಷ,ನಾವುರ ಬಂಟ್ವಾಳ.

ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಎಂದು ಅಂದಾಜಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!