ಕರಾವಳಿ

ಉಪ್ಪಿನಂಗಡಿ:  ಜ್ಞಾನ ಭಾರತಿ ಶಾಲೆಗೆ  ಪ್ರಶಸ್ತಿ

ಉಪ್ಪಿನಂಗಡಿ: ಕರ್ನಾಟಕದ ಸಯ್ಯದ್ ಅಬ್ದುರ್ರಹ್ಮಾನ್ ಬಾಫಕಿ ತಂಗಳ್ ಪ್ರತಿಷ್ಠಾನವು 2023-24ನೇ ಶೈಕ್ಷಣಿಕ ವರ್ಷದಲ್ಲಿ 100% ಫಲಿತಾಂಶವನ್ನು ಸಾಧಿಸಿದ್ದಕ್ಕಾಗಿ ಉಪ್ಪಿನಂಗಡಿ ಜ್ಞಾನ ಭಾರತಿ ಶಾಲೆಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ವಿದ್ಯಾರ್ಥಿ ಶ್ರೀ ತಸ್ಕೀನಾ ಅವರು ಎಸ್ ಎಸ್ ಎಲ್ ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಈ ಶೈಕ್ಷಣಿಕ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಿದೆ.
ಶಾಲಾ ಅಡಳಿತ ಮಂಡಳಿ ಮತ್ತು ರಕ್ಷಕ ಶಿಕ್ಷಕ ಸಂಘ ಮತ್ತು ಶಾಲಾ ಸಂಚಾಲಕರಾದ ರವೂಫ್ ಯು ಟಿ ಪ್ರಶಸ್ತಿ ಪಡೆದ ತಸ್ಕೀನಾಳನ್ನು ಮತ್ತು ಶಾಲಾ ಶಿಕ್ಷಕ ವೃಂದವನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!