ಪುತ್ತೂರು: ‘ದುಬೈ ಬುರ್ಖಾ ಪ್ಯಾಲೇಸ್’ನಲ್ಲಿ ವಾರ್ಷಿಕ ವಿಶೇಷ ದರ ಕಡಿತ ಮಾರಾಟಕ್ಕೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ
ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಕಲ್ಲಾ ರೆ ಬಳಿಯೂರ್ ದರ್ಬಾರ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ನ್ಯೂ ದುಬೈ ಬುರ್ಖಾ ಪ್ಯಾಲೇಸ್ ನಲ್ಲಿ ಆ.5ರಿಂದ ಆ.15ರ ವರೆಗೆ ವಾರ್ಷಿಕ ವಿಶೇಷ ದರ ಕಡಿತ ಮಾರಾಟ ನಡೆಯುತ್ತಿದ್ದು ವಿವಿಧ ವಿನ್ಯಾಸಗಳ ಎಲ್ಲಾ ಬುರ್ಖಾಗಳ ಮೇಲೆ 20% ದಿಂದ 50% ವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಈಗಾಗಲೇ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಳಿಗೆಯಲ್ಲಿ ಭರ್ಜರಿಯಾಗಿ ಬುರ್ಖಾ ಮಾರಾಟ ನಡೆಯುತ್ತಿದೆ. ಆಫರ್ ಆ.15ಕ್ಕೆ ಕೊನೆಯಾಗಲಿದೆ.
ಮಳಿಗೆಯಲ್ಲಿ ಎಲ್ಲಾ ತರಹದ ವಿವಿಧ ವಿನ್ಯಾಸದ ಉತ್ತಮ ಗುಣಮಟ್ಟದ ಬುರ್ಖಾಗಳು, ಅಬಯ, ಹಿಜಾಬ್, ಶಾಲ್ ಗಳು, ಮತ್ತು ಮದ್ರಸ ಮಕ್ಕಳ ಹಿಜಾಬ್ ನ್ನು ಹೊಲಿದು ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 9686897871, 9108123500 ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು
ನ್ಯೂ ದುಬೈ ಬುರ್ಖಾ ಪ್ಯಾಲೇಸ್ ನ ಮಾಲಕರು ತಿಳಿಸಿದ್ದಾರೆ.