ಕರಾವಳಿ

ಶಾಂತಿನಗರದಲ್ಲಿ ಬಾವಿ ಕುಸಿತ

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸವಣೂರು ಶಾಂತಿನಗರದ ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಮನೆಯ ಬಾವಿ ಕುಸಿತಕ್ಕೊಳಗಾಗಿದೆ.


ಸ್ಥಳಕ್ಕೆ ಸವಣೂರು ಗ್ರಾಮ ಆಡಳಿತಾಧಿಕಾರಿ ಹರೀಶ್, ಗ್ರಾ.ಪಂ ಸದಸ್ಯರಾದ ಎಂ.ಎ ರಫೀಕ್ ಹಾಗೂ ರಝಾಕ್ ಕೆನರಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!