ಕರಾವಳಿ

ಡಾ.ಪೂರ್ಣ ಸಿ ರಾವ್ ಅವರಿಗೆ ಮಾತೃ ವಿಯೋಗ

ಪುತ್ತೂರು: ಮೂಲತಃ ಕುಂದಾಪುರ ತಾಲೂಕಿನ ಬೇಳೂರು ನಿವಾಸಿ, ಪುತ್ತೂರಿನ ಡಾ‌. ಪೂರ್ಣ ಸಿ. ರಾವ್ ಅವರ ತಾಯಿ ಸರೋಜ (88 ವ.) ಅವರು ಆ. 1ರಂದು ಪುತ್ತೂರಿನಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ದಿ. ಬೇಲೂರು ವೆಂಕಟದಾಸ ಅಡಿಗ ಅವರ ಧರ್ಮಪತ್ನಿ. ಮೃತರು ಪುತ್ರ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಎಜಿಎಮ್ ಚಂದ್ರಶೇಖರ ಅಡಿಗ, ಪುತ್ರಿ ಕೆನರಾ ಬ್ಯಾಂಕ್ ಉದ್ಯೋಗಿ ಸುಜಾತ ಹಯವದನ ಭಟ್, ಪುತ್ರಿ ಡಾ. ಪೂರ್ಣ ಚಂದ್ರಶೇಖರ ರಾವ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!