ಕರಾವಳಿ

ನುಸ್ರತುಲ್ ಅನಾಮ್ ಕಮಿಟಿಯಿಂದ ಕಂಪ್ಯೂಟರ್ ಹಸ್ತಾಂತರ

ಇರಾ ಬಾಳೆಪುಣಿ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಅಲ್ ಬದ್ರಿಯಾ ತಿಬಿಯಾನ್ ಪ್ರೀ ಸ್ಕೂಲಿಗೆ ನುಸ್ರತುಲ್ ಅನಾಮ್ ಗಲ್ಫ್ ಕಮಿಟಿ ವತಿಯಿಂದ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಕಮೀಟಿಯ ಪ್ರಮುಖರಾದ ಹಸ್ಸನ್ ಹಾಜಿ ಎಂ.ಬಿ, ಮಾಮಚ್ಚ ಬಡದಲ ಹಾಗೂ ಇನ್ನಿತರ ಕಾರ್ಯಕರ್ತರು ಜೊತೆಗಿದ್ದರು

Leave a Reply

Your email address will not be published. Required fields are marked *

error: Content is protected !!