ಕರಾವಳಿಕ್ರೈಂ ಸರ್ವೆ: ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ July 21, 2024 news_bites_admin ಪುತ್ತೂರು:ಸರ್ವೆ ಹೊಳೆ ನೀರಿನಲ್ಲಿ ಕಣ್ಮರೆಯಾಗಿದ್ದ ಕುದ್ಮಾರು ಗ್ರಾಮದ ತೆಕ್ಕಿತ್ತಡಿಯ ಸನ್ಮಿತ್(21) ಮೃತದೇಹ ಜುಲೈ 21 ರಂದು ಪತ್ತೆಯಾಗಿದೆ. ಮೃತದೇಹವನ್ನು ಅಗ್ನಿ ಶಾಮಕ ದಳದವರು ಮೇಲೆತ್ತಿದ್ದಾರೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...