ಈಶ್ವರಮಂಗಲ: ಕಾರು ಡಿಕ್ಕಿ ಹೊಡೆದು ಯುವಕನಿಗೆ ಗಾಯ
ಪುತ್ತೂರು: ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಬೆಳ್ಳಿಚೆಡವು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಗಾಯಗೊಂಡ
ವ್ಯಕ್ತಿಯನ್ನು ಮಸೂದ್ ಎಂದು
ಗುರುತಿಸಲಾಗಿದ್ದು ಅಬ್ದುಲ್ ಸಾದಿಕ್ ಎಂಬವರು ಚಲಾಯಿಸಿಕೊಂಡು ಬಂದ ಕಾರು
ಮಸೂದ್
ಅವರಿಗೆ ಡಿಕ್ಕಿ ಹೊಡೆ
ದಿದೆ. ಅಪಘಾತದಿಂದ ಗಾಯಗೊಂಡ ಮಸೂದ್ ಅವರನ್ನು
ಕೂಡಲೇ ಆಸ್ಪತ್ರೆಗೆ
ದಾಖಲು ಮಾಡಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.