Uncategorized

ಮಧುರ ಇಂಟರ್ನ್ಯಾಷನಲ್ ಸ್ಕೂಲ್’ನ ನೂತನ ಪ್ರಾಂಶುಪಾಲರಾಗಿ ರಾಜಿಶ್ ಕುಮಾರ್ ನೇಮಕ





ಪುತ್ತೂರು: ಮೇನಾಲ ಮಧುರ ಇಂಟರ್ನ್ಯಾಷನಲ್ ಸ್ಕೂಲ್ ಇದರ ನೂತನ ಪ್ರಾಂಶುಪಾಲರಾಗಿ ರಾಜಿಶ್ ಕುಮಾರ್ ನೇಮಕವಾಗಿದ್ದಾರೆ.


ಪ್ರಾಂಶುಪಾಲರಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಇವರು ಹಲವು ಪ್ರಶಸ್ತಿ ಗಳನ್ನು ಪಡೆದಿದ್ದಾರೆ. ಇವರು ಈ ಶೈಕ್ಷಣಿಕ ವರ್ಷದಿಂದ ತಮ್ಮ ಸೇವೆಯನ್ನು ಮಧುರಾ ಸ್ಕೂಲ್ ನಲ್ಲಿ ಸಲ್ಲಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!