ಪೆರುವಾಯಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಪೆರುವಾಯಿ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ಬದಿಯಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸ, ಉಪಾಧ್ಯಕ್ಷೆ ಲಲಿತಾ, ಗ್ರಾ.ಪಂ ಸದಸ್ಯರಾದ ರಾಜೇಂದ್ರನಾಥ್ ರೈ, ರಶ್ಮಿ, ಪಿಡಿಓ ಅಶೋಕ್, ಪ್ರಮುಖರಾದ ಶಮೀರ್ ಪೆರುವಾಯಿ, ರಾಲ್ಫ್ ಡಿಸೋಜ, ಲತೀಫ್ ಪಾತನಿಗೆ, ವೈಲಟ್ ಡಿಸೋಜ, ಶ್ರೀನಿವಾಸ್ ಶೆಟ್ಟಿ ಕೆಳಗಿನಮನೆ ಹಾಗೂ ಪೆರುವಾಯಿ ಗ್ರಾ.ಪಂ ಸಿಬ್ಬಂದಿಗಳು ಭಾಗವಹಿಸಿದ್ದರು.

