ಕರಾವಳಿ

ಕುಂಬ್ರ ಮರ್ಕಝುಲ್ ಹುದಾದ ವಿದ್ಯಾರ್ಥಿನಿ ಫಾತಿಮತ್ ರಫಾ ನಿಧನಪುತ್ತೂರು: ಫಾತಿಮತ್ ರಫಾ ಪಾಲ್ತಾಡು ಅವರು ಅಲ್ಪಕಾಲದ ಅಸೌಖ್ಯದಿಂದ ಮಾ.29ರಂದು ನಿಧನರಾದರು.

ಕುಂಬ್ರ ಮರ್ಕಝುಲ್ ಹುದಾ ಕಾಲೇಜಿನ ಪದವಿ ವಿಭಾಗದ ವಿದ್ಯಾರ್ಥಿನಿಯಾಗಿದ್ದ ರಫಾ ಅವರು ಕಲಿಕೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. 8 ತಿಂಗಳ ಹಿಂದೆಯಷ್ಟೇ ಪಾಲ್ತಾಡು ನಿವಾಸಿ ಅಬ್ದುಲ್ ರವೂಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

Leave a Reply

Your email address will not be published. Required fields are marked *

error: Content is protected !!