ಕರಾವಳಿರಾಷ್ಟ್ರೀಯ

ಕುಂಬ್ರ ಮರ್ಕಝುಲ್ ಹುದಾ ಪ್ರಧಾನ ಕಾರ್ಯದರ್ಶಿಗೆ ಸೌದಿ ಏರ್ ಪೋರ್ಟ್’ನಲ್ಲಿ ಸ್ವಾಗತ



ಚೊಚ್ಚಲ ಭೇಟಿಗಾಗಿ ಸೌದಿ ಅರೇಬಿಯಾಗೆ ತೆರಳಿದ ಕುಂಬ್ರ ಮರ್ಕಝುಲ್ ಹುದಾ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆಯವರನ್ನು ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ಪೋಳ್ಯ ಮತ್ತು ಎಂಎಚ್ ಕೆ ಸೌದಿ ಆರ್ಗನೇಸರ್ ರಶೀದ್ ಸಖಾಫಿ ಮಿತ್ತೂರು ಹೂ ಗುಚ್ಛ ನೀಡಿ ಸ್ವಾಗತಿಸಿದರು.

ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಧಾನ ಕಾರ್ಯಾದರ್ಶಿಯಾಗಿ ಆಯ್ಕೆಗೊಂಡ ಬಳಿಕ ಪ್ರಥಮ ಭೇಟಿ ನೀಡಿದ ಇವರು ಸಂಸ್ಥೆಯ ವಿವಿಧ ಘಟಕಗಳನ್ನು ಬೇಟಿ ಮಾಡಲಿದ್ದು ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದು ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!