ಅಂತಾರಾಷ್ಟ್ರೀಯಕರಾವಳಿ

ಫೆ.11: ಯು.ಎ.ಇ, ಕರ್ನಾಟಕ ಕಲ್ಚರಲ್ ಫೌಂಡೇಶನ್ ದಶಮಾನೋತ್ಸವ-ಮಹಬ್ಬ ಫ್ಯಾಮಿಲಿ ಫೆಸ್ಟ್-24ಯು.ಎ.ಇ ಕರ್ನಾಟಕ ಕಲ್ಚರಲ್ ಫೌಂಡೇಶನ್ ದಶಮಾನೋತ್ಸವ ಪ್ರಯುಕ್ತ ಫೆ.11ರಂದು ಶಾರ್ಜಾದ ಅಲ್ ಬತ್ತೆಯ್ಯ ಪಾರ್ಕ್ ನಲ್ಲಿ ನಡೆಸುವ ಮಹಬ್ಬ ಫ್ಯಾಮಿಲಿ ಫೆಸ್ಟ್ -24 ಕಾರ್ಯಕ್ರಮಕ್ಕೆ ಯು.ಎ.ಇ ಯಲ್ಲಿರುವ ಹಾಗೂ ಊರಿನಲ್ಲಿರುವಂತಹ ಉದ್ಯಮಿಗಳನ್ನು
ನಫೀಸ್ ಗ್ರೂಪ್ ನ ಚೇರ್ಮನ್ ಅಬುಸ್ವಾಲಿ ಹಾಜಿಯವರ ನಿವಾಸದಲ್ಲಿ ಕೆ.ಸಿ.ಫ್ ನಾಯಕರಿಂದ ಆಮಂತ್ರಿಸಲಾಯಿತು.


ಸಭೆಯಲ್ಲಿ ಕೆ.ಸಿ.ಎಫ್ ಯು.ಎ.ಇ ಮಹಬ್ಬ ಸ್ವಾಗತ ಸಮಿತಿ ಅಧ್ಯಕ್ಷರಾದ ಜೈನುದ್ದೀನ್ ಹಾಜಿ ಬೆಳ್ಳಾರೆ
ಕೆ.ಸಿ.ಎಫ್ ನ ಯು.ಎ.ಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸಹಾಜಿ ಬಸರ, ಕೆ.ಸಿ.ಎಫ್ ಮಹಬ್ಬ ಸ್ವಾಗತ ಸಮಿತಿ ಕೋಶಾಧಿಕಾರಿ ಶುಕೂರ್ ಹಾಜಿ ಉಳ್ಳಾಲ, ಉದ್ಯಮಿಗಳರಾದ ಅಬುಸ್ವಾಲಿ ಹಾಜಿ, ಮನ್ಸೂರ್ ಆಝದ್, ಮಮ್ತಾಜ್ ಆಲಿ, ಬ್ಯಾರಿಕಲ್ಚರಲ್ ಫ್ರೋರಂ ಅಧ್ಯಕ್ಷರಾದ ಡಾಕ್ಟರ್ ಯೂಸುಫ್, ಲತೀಫ್ ಮುಲ್ಕಿ, ಇಬ್ರಾಹಿಂ ಹಾಜಿ ಗಡಿಯಾರ್, ಅಬ್ದುಲ್ ಸಮದ್ ಹಾಜಿ, ಜಾವೀದ್ ಹಾಜಿ ಉಪಸ್ಥಿತರಿದ್ದರು.


ಅಲ್ಲದೇ ಖಯಿರತ್ ಅಲ್ ಶಮ್ಸ್ ಕಾಂಟ್ರಾಕ್ಟ್ಯಿಂಗ್ ಕಂಪನಿ ದುಬೈ ಇದರ ಮಾಲೀಕರಾದ ಆಶ್ರಫ್ ಶಾ ಮಾಂತೂರು ಹಾಗೂ
ಇನ್ನೂ ಹಲವು ಉಲಮಾ ಹಾಗೂ ಉಮಾರ ನೇತಾರರುಗಳನ್ನು ಆಮಂತ್ರಿಸಲಾತು.

Leave a Reply

Your email address will not be published. Required fields are marked *

error: Content is protected !!