ಕರಾವಳಿ

ಡಾ.ಸುನೈನ ಪೋಳ್ಯ ಅವರ ನೂತನ ಡೆಂಟಲ್ ಕ್ಲಿನಿಕ್ ‘ಲಿಟ್ಲ್ ಸ್ಮೈಲ್ಸ್’ ಮಂಗಳೂರಿನಲ್ಲಿ ಶುಭಾರಂಭಮಂಗಳೂರು: ಮಕ್ಕಳ ದಂತ ವೈದ್ಯರಾದ ಡಾ.ಸುನೈನ ಪೋಳ್ಯ ಅವರ ನೂತನ ಡೆಂಟಲ್ ಕ್ಲಿನಿಕ್ ‘ಲಿಟ್ಲ್ ಸ್ಮೈಲ್ಸ್’ ಮಂಗಳೂರು ಫಲ್ನೀರ್ ಹೈಲ್ಯಾಂಡ್ ರಸ್ತೆಯ ಅಡೋನೋಯ್ ಟವರ್ ನ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು.

ಕ್ಲೀನಿಕ್’ನ್ನು ಡಾ.ಅಖ್ತರ್ ಹುಸೈನ್ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ.ಸುನೈನ ಪೋಳ್ಯ ಅವರ ಸಹೋದರ ಸಿ.ಆರ್.ಡಿ.ಎಫ್ ಚೇರ್’ಮೆನ್ ಅಮ್ಜದ್ ಖಾನ್ ಪೋಳ್ಯ, ಇಂಜಿನಿಯರ್ ಮಹಮ್ಮದ್ ಇಕ್ಬಾಲ್ ಉಜಿರೆ, ನಿವೃತ್ತ ಪೋಸ್ಟಲ್ ಆಫೀಸರ್ ಇಸ್ಮಾಯಿಲ್ ಪುತ್ತೂರು ಉಪಸ್ಥಿತರಿದ್ದರು.
ಡಾ. ಸುನೈನ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!