ರಾಷ್ಟ್ರೀಯ

ದೇಶದಲ್ಲಿ 702 ಹೊಸ ಕೋವಿಡ್ ಪ್ರಕರಣ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 702 ಹೊಸ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿದೆ. ಡಿ. 22ರಂದು ಭಾರತದಲ್ಲಿ ಒಂದೇ ದಿನ 752 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು.

ಸಾಂದರ್ಭಿಕ ಚಿತ್ರ

ಕರ್ನಾಟಕ, ಕೇರಳ, ಬಂಗಾಳ ಮತ್ತು ದೆಹಲಿಯಲ್ಲಿ ತಲಾ ಒಬ್ಬರು ಕೋವಿಡ್-19 ಸೋಂಕಿತರು ಗುರುವಾರ ಮೃತಪಟ್ಟಿದ್ದು ಕೇರಳದಲ್ಲಿ ಡಿಸೆಂಬರ್ 9ರಂದು ಮೊಟ್ಟಮೊದಲ ಬಾರಿಗೆ ವರದಿಯಾಗಿರುವ ಸಾರ್ಸ್-ಕೋವ್2 ತಳಿಯ ಜೆಎನ್.1 ಉಪಪ್ರಬೇಧದಿಂದ ಹೆಚ್ಚುತ್ತಿದೆ ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!