ಕರಾವಳಿ

ಪುತ್ತೂರು: ವೈದ್ಯ ಅಜಯ್ ಅವರಿಗೆ SDTU ಆಟೋ ಯುನಿಯನ್‘ನಿಂದ ಅಭಿನಂದನೆಬೆಂಗಳೂರಿನ ರೋಗಿಯೊಬ್ಬರಿಗೆ ಯಶಸ್ವಿ ಶಸ್ತ್ರಕ್ರಿಯೆಯನ್ನು ಮಾಡಿದ ಪುತ್ತೂರಿನ ಜನಪ್ರಿಯ ವೈದ್ಯ ಅಜಯ್ ಅವರಿಗೆ SDTU ಆಟೋ ಯುನಿಯನ್ ಪುತ್ತೂರು ಇದರ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಅವರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುತ್ತು ನಡುಬೈಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!