ಕರಾವಳಿ

2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈಶ್ವರಮಂಗಲ ‘ಅಬ್ಕೋ ಗೋಲ್ಡ್- ಗ್ರಾಹಕರಿಗೆ ಹಲವು ಕೊಡುಗೆಗಳು…

ಪುತ್ತೂರು: ಈಶ್ವರಮಂಗಲ ಪೇಟೆಯ ಬಸ್‌ಸ್ಟ್ಯಾಂಡ್ ಪಕ್ಕದಲ್ಲಿರುವ ಟಿ.ಎ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ‘ಅಬ್ಕೋ ಗೋಲ್ಡ್’ ಚಿನ್ನದ ಮಳಿಗೆಯು ನ.24ರಂದು ದ್ವಿತೀಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ‘ಅಬ್ಕೋ ಸಂಭ್ರಮ’ ಎನ್ನುವ ಹೆಸರಿನಲ್ಲಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಪ್ರಕಟಿಸಿದೆ.

ಮಳಿಗೆಯಿಂದ ಖರೀದಿಸುವ ಪ್ರತೀ ಖರೀದಿಗೂ ಸ್ಕ್ರಾಚ್ ಮಾಡುವ ಅವಕಾಶವಿದ್ದು ಅದೃಷ್ಟ ಗ್ರಾಹಕರಿಗೆ ಚಿನ್ನದ ನಾಣ್ಯ, ಬೆಳ್ಳಿಯ ನಾಣ್ಯದ ಜೊತೆಗೆ ಇನ್ನೂ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ನ.೨೪ರಿಂದ ಈ ಆಫರ್ ಪ್ರಾರಂಭಗೊಂಡಿದ್ದು ಜ.೧೦ರ ವರೆಗೆ ಈ ಆಫರ್ ಇರಲಿದೆ.

ಅಲ್ಲದೇ ಮಳಿಗೆಯಲ್ಲಿ ಅತೀ ಕಡಿಮೆ ತಯಾರಿಕಾ ವೆಚ್ಚದಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೊ: 9901448916, ಅಥವಾ 08251 239916 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಅಬ್ಕೋ ಗೋಲ್ಡ್ ಮಳಿಗೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!