ಕರಾವಳಿ

ಮಾಡಾವು: ಹೆರಿಗೆ ವೇಳೆ ಇಹಲೋಕ ತ್ಯಜಿಸಿದ ರಮೀಝಾ



ಪುತ್ತೂರು: ಮಾಡಾವು ನಿವಾಸಿ ವಿದೇಶದಲ್ಲಿ ಉದ್ಯೋಗಿಯಾಗಿರುವ ಮುಹಮ್ಮದ್ ರಫೀಕ್ ರವರ ಪತ್ನಿ ಎರಡು ಪುಟ್ಟ ಮಕ್ಕಳ ತಾಯಿ ಹೆರಿಗೆ ಸಂದರ್ಭ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ಮಹಿಳೆಯನ್ನು ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಬ್ಯಾಸ ಬೋರ್ಡ್ ಇದರ ಸದಸ್ಯ ಪರ್ಲಡ್ಕ ಅಬ್ದುಲ್ ರಶೀದ್ ಹಾಜಿಯವರ ಪ್ರಥಮ ಪುತ್ರಿ ಮರಿಯಮ್ ರಮೀಝಾ ಎಂದು ಗುರುತಿಸಲಾಗಿದೆ.

ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಮೂರನೇಯ ಹೆರಿಗೆ ಸಂದರ್ಭ ಮೃತಪಟ್ಟಿದ್ದು ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!