ಕರಾವಳಿ

28ನೇ ವರ್ಷದ ಸಂಭ್ರಮದಲ್ಲಿರುವ ಆಕರ್ಷಣ್ ಇಂಡಸ್ಟ್ರೀಸ್’ನಿಂದ ಗ್ರಾಹಕರಿಗೆ ವಿಶೇಷ ಕೊಡುಗೆಪುತ್ತೂರು: 28ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಪುತ್ತೂರು ತಾಲೂಕಿನ ಮುಕ್ರಂಪಾಡಿಯಲ್ಲಿರುವ ಪ್ರತಿಷ್ಠಿತ ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯು ಗ್ರಾಹಕರಿಗೆ ವಿಶೇಷ ಕೊಡಗೆಗಳನ್ನು ಸೀಮಿತ ಅವಧಿಗೆ ಘೋಷಿಸಿದ್ದು ಆ ಪೈಕಿ ರೆಡಿಮೇಡ್ ಕಂಪೌಂಡ್ ಖರೀದಿ ಮಾಡುವುದೇ ಆದಲ್ಲಿ ಕಂಪೌಂಡನ್ನು ಉಚಿತವಾಗಿ ಅಳವಡಿಸಿಕೊಡಲಾಗುತ್ತದೆ.

ಈ ಕೊಡುಗೆ ಅ.25ರ ವರೆಗೆ ಮಾತ್ರವಾಗಿದ್ದು ಸದೃಢ, ಸುಂದರ ಕಂಪೌಂಡ್ ಬೇಕಾದವರು ಆಕರ್ಷಣ್ ಸಂಸ್ಥೆಗೆ ಭೇಟಿ ನೀಡಬಹುದು ಇಲ್ಲವೇ 6364143375 ಮೊಬೈಲ್ ನಂಬರ್ಗೆ ಕರೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!