ಕರಾವಳಿ

ವಸ್ತುನಿಷ್ಠ ವರದಿಗಳನ್ನು ನೀಡುವ NewsBitesಗೆ ಶುಭ ಹಾರೈಕೆಗಳು

ಕ್ಷಿಪ್ರ ಅವಧಿಯಲ್ಲಿ ಗರಿಷ್ಠ ಓದುಗರನ್ನು ಹೊಂದಿರುವ NewsBites ಡಿಜಿಟಲ್ ನ್ಯೂಸ್ ಮಾಧ್ಯಮ ಗ್ರಾಮೀಣ ವರದಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ರಾಜ್ಯ ದೇಶ ವಿದೇಶಗಳ ಸುದ್ದಿಗಳನ್ನು ಬಿತ್ತರಿಸುತ್ತಾ ನಿಖರ ವರದಿಗಳ ಮೂಲಕ ಗುರುತಿಸಿಕೊಂಡಿರುವುದು ಸಂತಸದ ವಿಚಾರ.
ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ನಿಷ್ಪಕ್ಷಪಾತ ಮಾಧ್ಯಮಗಳ ಅಗತ್ಯವಿದೆ.


ಲಾಭಕ್ಕಿಂತ ಹೆಚ್ಚಾಗಿ ವಸ್ತು ನಿಷ್ಠ ವರದಿಗಳಿಗೆ ಆದ್ಯತೆ ನೀಡುತ್ತಿರುವ NewsBites ದೊಡ್ಡ ಗುರಿಯೊಂದಿಗೆ ಮುನ್ನಡೆಯುವ ಮೂಲಕ ಎಲ್ಲರ ವಿಶ್ವಾಸಗಳಿಸಿದ ಮಾಧ್ಯಮವಾಗಿ ಹೊರ ಹೊಮ್ಮಲಿ. ಒಂದು ವರ್ಷವನ್ನು ಪೂರೈಸಿದ NewsBites ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿಯುತವಾಗಿ ಬೆಳಗಲಿ, ಎಂದು ಶುಭ ಹಾರೈಸುತ್ತೇನೆ.

-ಅಮ್ಜದ್ ಖಾನ್ ಪೋಳ್ಯ
Chairman Community Research & Development Center

Leave a Reply

Your email address will not be published. Required fields are marked *

error: Content is protected !!