ಕರಾವಳಿ

ಸಮಾಜದ ಕಾಳಜಿಯಿರುವ ನಿಖರ ವರದಿ ನೀಡುವ ಮಾಧ್ಯಮ

ನ್ಯೂಸ್ ಬೈಟ್ಸ್ ವೆಬ್ಸೈಟ್ ಚಾನೆಲ್ ನಿಖರವಾದ ವರದಿಗಳನ್ನು ನೀಡುತ್ತಾ ಸಮಾಜದ ವಿಶೇಷ ಕಾಳಜಿಯೊಂದಿಗೆ ವಿವಿಧ ಮೂಲಭೂತ ಸಮಸ್ಯೆಗಳ ಕುಂದು ಕೊರತೆಗಳ ಬಗ್ಗೆ ವರದಿಗಳನ್ನು ಬಿತ್ತರಿಸಿ, ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ.


ಇದೀಗ ಈ ವೆಬ್ಸೈಟ್ ಚಾನೆಲ್ ಒಂದು ವರ್ಷ ಪೂರೈಸಿ ಎರಡನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿಯೂ ನಿಖರವಾದ ಮತ್ತು ವಸ್ತುನಿಷ್ಠ ವರದಿಗಳನ್ನು ನೀಡಿ ಸೇವೆಯನ್ನು ಮುಂದುವರೆಸಲಿ ಎಂದು ಶುಭ ಹಾರೈಸುವ. -ಎಂ ವೆಂಕಪ್ಪ ಗೌಡ
ಸದಸ್ಯರು ನಗರ ಪಂಚಾಯತ್ ಸುಳ್ಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳು

Leave a Reply

Your email address will not be published. Required fields are marked *

error: Content is protected !!