ಕರಾವಳಿ

ಕದ್ರಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಸಂಘ ಪರಿವಾರದಿಂದ ಬ್ಯಾನರ್ ಅಳವಡಿಕೆ -ಪೊಲೀಸರಿಂದ ತೆರವು

ಮಂಗಳೂರು ನಗರದ ಕದ್ರಿ ಶ್ರೀಮಂಜುನಾಥ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಸಂಘಪರಿವಾರ ಹಾಕಿದ್ದ ಬ್ಯಾನರನ್ನುಪೊಲೀಸರು ತೆರವುಗೊಳಿಸಿದ್ದಾರೆ. ಕದ್ರಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಸಂಘ ಪರಿವಾರ ಸಂಘಟನೆ ಬ್ಯಾನರ್ ಹಾಕಿದ್ದು  ವಿಗ್ರಹಾರಾಧನೆ ಹರಾಂ ಎಂದು ನಂಬಿರುವ ಯಾರಿಗೂ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ. ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಎಂದು ಬರೆದು ಬ್ಯಾನರ್ ಅಳವಡಿಸಲಾಗಿತ್ತು.  ವಿವಾದಾತ್ಮಕ ಬ್ಯಾನರ್ ಬಗ್ಗೆ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಅದನ್ನು ತೆರವುಗೊಳಿಸಿದ್ದಾರೆ

Read More
ಕರಾವಳಿಕ್ರೈಂ

ಕುಂಬ್ರದಲ್ಲಿ ಮುಂದುವರಿದ ಹೆಲ್ಮೆಟ್ ಕಳ್ಳರ ಕೈ ಚಲಕ:
ಸ್ಕೂಟರ್‌ನಲ್ಲಿಟ್ಟಿದ್ದ ಪತ್ರಕರ್ತನ ಹೆಲ್ಮೆಟ್ ಮಾಯ..!

ಪುತ್ತೂರು: ಕುಂಬ್ರದಲ್ಲಿ ಹೆಲ್ಮೆಟ್ ಕಳ್ಳರ ಹಾವಳಿ ಮುಂದುವರಿದಿದೆ. ಸ್ಕೂಟರ್‌ನಲ್ಲಿ ಇಟ್ಟಿದ್ದ ಹೆಲ್ಮೆಟ್ ಅನ್ನು ಕಳವು ಮಾಡಿದ ಘಟನೆ ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನ ವಠಾರದಲ್ಲಿ ನಡೆದಿದೆ. ಕಾಂಪ್ಲೆಕ್ಸ್‌

Read More
ಕರಾವಳಿಕ್ರೈಂ

ಕುಂಬ್ರದಲ್ಲಿ ಮುಂದುವರಿದ ಹೆಲ್ಮೆಟ್ ಕಳ್ಳರ ಕೈ ಚಲಕ: ಸ್ಕೂಟರ್‌ನಲ್ಲಿಟ್ಟಿದ್ದ ಪತ್ರಕರ್ತನ ಹೆಲ್ಮೆಟ್ ಮಾಯ

ಪುತ್ತೂರು: ಕುಂಬ್ರದಲ್ಲಿ ಹೆಲ್ಮೆಟ್ ಕಳ್ಳರ ಹಾವಳಿ ಮುಂದುವರಿದಿದೆ. ಸ್ಕೂಟರ್‌ನಲ್ಲಿ ಇಟ್ಟಿದ್ದ ಹೆಲ್ಮೆಟ್ ಅನ್ನು ಕಳವು ಮಾಡಿದ ಘಟನೆ ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನ ವಠಾರದಲ್ಲಿ ನಡೆದಿದೆ. ಕಾಂಪ್ಲೆಕ್ಸ್‌

Read More
ಕರಾವಳಿ

ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್’ನಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ಸಾಮಾಜಿಕ ಸೇವಾ ಕಾರ್ಯದ ಅಂಗವಾಗಿ ಶಿಕ್ಷಣ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿದ್ಯಾರ್ಥಿ

Read More
ಕರಾವಳಿರಾಜಕೀಯ

ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ ಹೆಸರಿಡಲು ಎಸ್.ಡಿ.ಪಿ.ಐ ಆಗ್ರಹ

ಮಂಗಳೂರು: ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯರವರ ಹೆಸರು ನಾಮಕರಣ ಮಾಡಬೇಕೆಂದು ಎಸ್.ಡಿ.ಪಿ.ಐ ಆಗ್ರಹಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ

Read More
ಕರಾವಳಿರಾಜಕೀಯರಾಜ್ಯ

ಜ.22ರಂದು ಕಾಂಗ್ರೆಸ್ ‘ಕೈ’ ಹಿಡಿಯಲಿರುವ ಅಶೋಕ್ ರೈ: ಸಿದ್ದರಾಮಯ್ಯ, ಡಿಕೆಶಿ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಪಕ್ಷಕ್ಕೆ ಸೇರ್ಪಡೆ

ಪುತ್ತೂರು: ಕೊನೆಗೂ ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರೂ ಆಗಿದ್ದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.

Read More
ಕರಾವಳಿ

ಉಪ್ಪಿನಂಗಡಿ: ಮನೆ ಬಳಿಯಿದ್ದ ನಾಯಿ ಮರಿಯನ್ನು ಹೊತ್ತೊಯ್ದ ಚಿರತೆ

ಉಪ್ಪಿನಂಗಡಿ: ಹಾಡು ಹಗಲೇ ಚಿರತೆಯೊಂದು ಮನೆಯ ವರಾಂಡದಲ್ಲಿದ್ದ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ಜ.18ರಂದು ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕ್ಕೆ ಗಣೇಶ್

Read More
ಕರಾವಳಿಕ್ರೈಂ

ಸುಳ್ಯ: ಸರಣಿ ಕಳ್ಳತನ-ಕಾಣಿಕೆ ಡಬ್ಬಿ ಕದ್ದೊಯ್ದ ಕಳ್ಳರು

ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಜನವರಿ 18 ರಂದು ರಾತ್ರಿ ಸರಣಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಕುತ್ತಮೊಟ್ಟೆ ಮಿತ್ತೂರು ಉಳ್ಳಾಕುಲು ದೈವಸ್ಥಾನದ ಕಾಣಿಕೆ ಡಬ್ಬಿ,

Read More
ಕರಾವಳಿ

ಬೆಳ್ಳಾರೆ: ನೆಟ್ಟಾರಿನಲ್ಲಿ ಗುಡ್ಡಕ್ಕೆ ಬೆಂಕಿ; ನಂದಿಸುತ್ತಿರುವ ಸಾರ್ವಜನಿಕರು

ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಗುಡ್ಡ ಹೊತ್ತಿ ಉರಿಯುತ್ತಿದೆ. ನೆಟ್ಟಾರು ಮೆಸ್ಕಾಂ ಸಬ್ ಸ್ಷೇಷನ್ ಹತ್ತಿರ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು ಹಲವು ಜನ ಸಾರ್ವಜನಿಕರು

Read More
ಕರಾವಳಿ

ಮಾಣಿ: ಬೆಂಕಿಗಾಹುತಿಯಾದ ಮನೆ- ಗ್ಯಾಸ್ ಸಿಲಿಂಡರ್ ಸ್ಪೋಟ

ವಿಟ್ಲ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ‌ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಮಾಣಿ ಸಮೀಪ ನಡೆದಿದೆ. ಘಟನೆಯಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.‌ ಮಾಣಿ ಗ್ರಾಮದ ಕಾಪಿಕಾಡು

Read More
error: Content is protected !!