ಕರಾವಳಿ

ಬ್ರೈಟ್ ಭಾರತ್ ಸಂಸ್ಥೆಯ ಮೆಗಾ ಪ್ರಾಜೆಕ್ಟ್ ಸ್ಕೀಂ ನ ಪ್ರಥಮ ಡ್ರಾ

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ಮೆಗಾ ಪ್ರಾಜೆಕ್ಟ್ ಸ್ಕೀಂ ನ ಪ್ರಥಮ ಡ್ರಾ ಇಂದು(ನ.9) ಸಂಜೆ ಸಂಸ್ಥೆಯ ಕಲ್ಲಿಮಾರ್‌ನಲ್ಲಿರುವ ಕಚೇರಿ ಮುಂಭಾಗದಲ್ಲಿ ಅತಿಥಿಗಳ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ

Read More
ಕರಾವಳಿರಾಜ್ಯ

ಬೆಂಗಳೂರು ಕಂಬಳಕ್ಕೆ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಮನವಿ

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ‌ ನಡೆಯಲಿರುವ ಬೆಂಗಳೂರು‌ ಕಂಬಳಕ್ಕೆ ಅನುದಾನ ನೀಡುವಂತೆ ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ರಾಜೇಂದ್ರ ಚೋಳನ್ ಅವರನ್ನು ಭೇಟಿಯಾದ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರೂ ಪುತ್ತೂರಿನ

Read More
ಕರಾವಳಿ

ಇಂದು ಸಂಜೆ ಬ್ರೈಟ್ ಭಾರತ್ ಮೆಗಾ ಪ್ರಾಜೆಕ್ಟ್ ಸ್ಕೀಂನ ಪ್ರಥಮ ಡ್ರಾ

ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ಮೆಗಾ ಪ್ರಾಜೆಕ್ಟ್ ಸ್ಕೀಂ ನ ಪ್ರಥಮ ಡ್ರಾ ಇಂದು(ನ.9) ಸಂಜೆ ಸಂಸ್ಥೆಯ ಕಲ್ಲಿಮಾರ್‌ನಲ್ಲಿರುವ ಕಚೇರಿಯಲ್ಲಿ ನಡೆಯಲಿದೆ. ಮೊದಲ ತಿಂಗಳ ಪ್ರಥಮ ಡ್ರಾದಲ್ಲಿ

Read More
ಕರಾವಳಿ

ಮೇನಾಲ ಮಧುರಾ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಡಾ.ಉಮ್ಮರ್ ಬೀಜದಕಟ್ಟೆ ಭೇಟಿ

ಪುತ್ತೂರು: ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್  ಮೇನಾಲ ಇದರ ಕಾರ್ಯನಿರ್ವಾಹಕ ಆಡಳಿತ ನಿರ್ದೇಶಕ ಡಾ.ಉಮ್ಮರ್ ಬೀಜದಕಟ್ಟೆರವರು ಸಂಸ್ಥೆಗೆ ಭೇಟಿ ನೀಡಿ ಶಾಲಾ ಆಡಳಿತ ನಿರ್ವಹಣೆಯನ್ನು ಪರಿಶೀಲಿಸಿ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದರು.  ಕೆಲ ಹೊತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡಿ  ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳನ್ನು  ಮಾಡಿಸುವುದರ ಮೂಲಕ ಪ್ರೋತ್ಸಾಹದ  ಮಾತುಗಳನ್ನಾಡಿದರು ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್, ಮುಖ್ಯ ಶಿಕ್ಷಕಿ ತಪಸ್ವಿನಿ  ಉಪಸ್ಥಿತರಿದ್ದರು.

Read More
ಕರಾವಳಿ

ಬ್ರೈಟ್ ಭಾರತ್ ಸಂಸ್ಥೆಯಿಂದ  ಪುತ್ತೂರು ಸರಕಾರಿ ಆಸ್ಪತ್ರೆಯ  ರೋಗಿಗಳಿಗೆ ಹಣ್ಣುಹಂಪಲು  ವಿತರಣೆ

ಪುತ್ತೂರು: ಉದ್ಯಮದ ಜೊತೆಗೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವ ಬ್ರೈಟ್ ಭಾರತ್ ಸಂಸ್ಥೆ  ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.  ಸಾಮಾಜಿಕ ಕೆಲಸಕ್ಕೆ ಪ್ರಾಧಾನ್ಯತೆ ನೀಡಬೇಕು  ಎನ್ನುವ ಉದ್ದೇಶದಿಂದ, ಸಂಸ್ಥೆಯು ಕೆಲವು ದಿನಗಳ  ಹಿಂದೆ ಪುತ್ತೂರಿನ ಪ್ರಜ್ಞಾ ಆಶ್ರಮಕ್ಕೆ ವಿಲ್ ಚಯರ್  ನೀಡಿತ್ತು. ಜೊತೆಗೆ ತಮ್ಮ ಸಂಸ್ಥೆಯ ಉದ್ಘಾಟನಾ  ಸಮಾರಂಭದಲ್ಲಿ ಮೂವರು ಸಮಾಜ ಸೇವಕರಿಗೆ  ಸನ್ಮಾನಿಸಿ, ಸಮಾಜ ಸೇವೆಗೆ ಪ್ರೋತ್ಸಾಹಿಸಿತ್ತು. ಇದೀಗ ಮುಂದುವರಿದ ಭಾಗವಾಗಿ ಸಂಸ್ಥೆಯ ವತಿಯಿಂದ  ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು  ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಹೇಮನಾಥ  ಶೆಟ್ಟಿ ಕಾವು, ಫಾರೂಕ್ ಬಾಯಬೆ, ರವಿ ಶೆಟ್ಟಿ, ಅಲಿ  ಪರ್ಲಡ್ಕ, ನಝೀರ್ ಸವಣೂರು, ಹರ್ಷಾದ್ ಪುತ್ತೂರು, ಇರ್ಷಾದ್ ಮುಕ್ವೆ ಹಾಗೂ ಸಂಸ್ಥೆಯ ಪಾಲುದಾರರು  ಉಪಸ್ಥಿತರಿದ್ದರು.

Read More
ಕರಾವಳಿ

ಕಡಬ: ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಕಡಬ: ಹೆರಿಗೆಯ ಹೊಟ್ಟೆ ನೋವೆಂದು ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ತಾಯಿ ಮಗುವಿಗೆ ಜನ್ಮ ನೀಡಿದ ಘಟನೆ ನ.9.ರಂದು ಪಂಜದಿಂದ ವರದಿಯಾಗಿದೆ. ಸುರೇಶ್ ಎಂಬವರ

Read More
ಜಿಲ್ಲೆ

ಕಾಲೇಜಿಗೆ ತೆರಳಿದ್ದ ಯುವತಿ ನಾಪತ್ತೆ

ಕಾಲೇಜಿಗೆ ತೆರಳಿದ ಯುವತಿಯೋರ್ವಳು ಮನೆಗೆ ವಾಪಸ್ ಬಾರದೆ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಮಾವಿನಕಟ್ಟೆಯ ದೀಪಾ (21.ವ) ನಾಪತ್ತೆಯಾದ ಯುವತಿ. ಕಾರ್ಕಳ ಗ್ರಾಮಾಂತರ

Read More
ಕರಾವಳಿಕ್ರೈಂ

ಸುಳ್ಯ: ನಿಂತಿಕಲ್ಲಿನಲ್ಲಿ ಯುವತಿಗೆ ಕಿರುಕುಳ ಆರೋಪ: ಅನ್ಯಮತೀಯ ಯುವಕನ ಬಂಧನ

ನಿಂತಿಕಲ್ಲಿನಲ್ಲಿ ಯುವಕನೋರ್ವ ಯುವತಿಗೆ ಕಿರುಕುಳ ನೀಡಿದ್ದಾನೆಂದು ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಇಂದು ರಾತ್ರಿ ನಡೆದಿದೆ. ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವತಿಯ ಮೈಗೆ ಯುವಕ ಕೈಹಾಕಿರುವುದಾಗಿ ಯುವತಿ ದೂರು

Read More
ರಾಜಕೀಯರಾಜ್ಯರಾಷ್ಟ್ರೀಯ

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿ.ವಿ ಸದಾನಂದ ಗೌಡ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಡಿ.ವಿ. ಸದಾನಂದ ಗೌಡರ ಈ

Read More
ಕರಾವಳಿ

ಪುತ್ತೂರು: ನವ ವಿವಾಹಿತೆ ಹೃದಯಾಘಾತದಿಂದ ನಿಧನ

ಪುತ್ತೂರು: ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿ ಪುಷ್ಪ (22 ವರ್ಷ) ಹೃದಯಾಘಾತದಿಂದ ನ.7ರಂದು ನಿಧನ ಹೊಂದಿದರು. ಪುಷ್ಪ ಅವರಿಗೆ ಬೆಳಗ್ಗೆ ಎದೆನೋವು ಕಂಡುಬಂದಿದ್ದು ತಕ್ಷಣ ಪುತ್ತೂರು ಸರಕಾರಿ

Read More
error: Content is protected !!