ಕರಾವಳಿ

ಇಂದು ಸಂಜೆ ಬ್ರೈಟ್ ಭಾರತ್ ಮೆಗಾ ಪ್ರಾಜೆಕ್ಟ್ ಸ್ಕೀಂನ ಪ್ರಥಮ ಡ್ರಾ



ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆಯ ಮೆಗಾ ಪ್ರಾಜೆಕ್ಟ್ ಸ್ಕೀಂ ನ ಪ್ರಥಮ ಡ್ರಾ ಇಂದು(ನ.9) ಸಂಜೆ ಸಂಸ್ಥೆಯ ಕಲ್ಲಿಮಾರ್‌ನಲ್ಲಿರುವ ಕಚೇರಿಯಲ್ಲಿ ನಡೆಯಲಿದೆ.

ಮೊದಲ ತಿಂಗಳ ಪ್ರಥಮ ಡ್ರಾದಲ್ಲಿ ಮೂರು ದ್ವಿಚಕ್ರ ವಾಹನ ಹಾಗೂ 10 ಗೋಲ್ಡ್ ರಿಂಗ್‌’ನ್ನು ಡ್ರಾ ಮೂಲಕ ನೀಡಲಾಗುತ್ತದೆ.

ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಯುವ ಸಂಘಟಕ ಶ್ರೀಪ್ರಸಾದ್ ಪಾಣಾಜೆ, ಜೆಸಿಐ ಝೋನಲ್ ಚೇರ್‌ಮೆನ್ ಶಶಿರಾಜ್ ಪುತ್ತೂರು, ಉದ್ಯಮಿಗಳಾದ ಅಭಿಷೇಕ್ ಬೆಳ್ಳಿಪ್ಪಾಡಿ, ಮೋನು ಬಪ್ಪಳಿಗೆ, ಉಮ್ಮರ್ ಕೂರ್ನಡ್ಕ ಭಾಗವಹಿಸಲಿದ್ದಾರೆ

ಬ್ರೈಟ್ ಭಾರತ್ ಸ್ಕೀಂಗೆ ಸೇರಲಿಚ್ಚಿಸುವವರು
ಮೊ: 9535261577, 9535061588, 9148952599 ಸಂಖ್ಯೆಯನ್ನು ಅಥವಾ ಕಲ್ಲಿಮಾರ್ ಕೀರ್ತನಾ ಪ್ಯಾರಡೈಸ್ನಲ್ಲಿರುವ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ರೈಟ್ ಭಾರತ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!