ಕರಾವಳಿ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನಾಳಿನ(ದಿನಾಂಕ. 25/5/2023 ಗುರುವಾರ) ಕಾರ್ಯಕ್ರಮ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನಾಳಿನ(ದಿನಾಂಕ. 25/5/2023, ಗುರುವಾರ) ಕಾರ್ಯಕ್ರಮ

👉ಬೆಳಿಗ್ಗೆ 9.30 ಕ್ಕೆ ಪುತ್ತೂರು- ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ವೀಕ್ಷಣೆ
👉ಸಂಜೆ 4 ಗಂಟೆಗೆ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳ ಸಭೆ

Leave a Reply

Your email address will not be published. Required fields are marked *

error: Content is protected !!