ರಾಜಕೀಯರಾಜ್ಯ

ವಿಧಾನಸಭಾ ಚುನಾವಣೆ: ಸೋತ ಬಿಜೆಪಿಯ ಸಚಿವರು ಯಾರೆಲ್ಲ ಗೊತ್ತೇ..?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗಿದ್ದ 14 ಮಂದಿ ಘಟಾನುಘಟಿಗಳು ಸೋಲನಭವಿಸಿದ್ದಾರೆ. ಅವರ ಹೆಸರು ಈ ಕೆಳಗಿನಂತಿದೆ…

ಬಿ.ಸಿ.ನಾಗೇಶ್‌, ಗೋವಿಂದ ಕಾರಜೋಳ, ಎಂ.ಟಿ.ಬಿ.ನಾಗರಾಜ್, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನ ಕೊಪ್ಪ, ನಾರಾಯಣಗೌಡ, ಮುರುಗೇಶ ನಿರಾಣಿ
ಹಾಲಪ್ಪ ಆಚಾರ್, ಬಿ.ಶ್ರೀರಾಮುಲು, ಡಾ.ಕೆ.ಸುಧಾಕರ್‌
ವಿ.ಸೋಮಣ್ಣ (ಎರಡೂ ಕಡೆ), ಆರ್‌.ಅಶೋಕ (ಒಂದು ಕಡೆ)

Leave a Reply

Your email address will not be published. Required fields are marked *

error: Content is protected !!