ಕರಾವಳಿ

ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ: ಕೆ.ಎಸ್ ಇಸ್ಮಾಯಿಲ್ ಶೇ. 92.64 ಅಂಕಗಳ ಸಾಧನೆ

ಮಾಣಿ: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕಡೇಶಿವಾಲಯ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಕೆ.ಎಸ್ ಇಸ್ಮಾಯಿಲ್ ಶೇಕಡಾ 92.64 ಅಂಕವನ್ನು ಪಡೆದುಕೊಂಡಿದ್ದಾರೆ.

ಕೆ.ಎಸ್ ಇಸ್ಮಾಯಿಲ್ ಅವರು ಕೊಡಿಂಬಾಳ ಡಿ.ಕೆ. ಶರೀಫ್ ಹಾಗು ಮೈಮುನಾ ದಂಪತಿಗಳ ಸುಪುತ್ರ

Leave a Reply

Your email address will not be published. Required fields are marked *

error: Content is protected !!