ಕರಾವಳಿ

ಡಿ.ಜಿ ಫರ್ನಿಚರ್‌ನಲ್ಲಿ ದೀಪಾವಳಿ ಸ್ಪೆಷಲ್ ಆಫರ್

ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರು ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಪೀಠೋಪಕರಣಗಳ ಮಾರಾಟ ನಡೆಯುತ್ತಿದೆ.

ನ.1ರಿಂದ ಆಫರ್ ಆರಂಭಗೊಂಡಿದ್ದು ನ.15ರವರೆಗೆ ನಡೆಯಲಿರುವ ವಿಶೇಷ ಆಫರ್‌ನಲ್ಲಿ ವಿವಿಧ ಬಗೆಯ ಆಕರ್ಷಕ ಪೀಠೋಪಕರಣಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ.
5 ಫೀಟ್‌ನ ಕಾಟ್ ಹಾಗೂ ಬೆಡ್ ಕೇವಲ ರೂ.15,900ಕ್ಕೆ, 5 ಫೀಟ್‌ನ ಕಾಟ್ ಹಾಗೂ 3 ಡೋರ್ ವಾರ್ಡ್‌ರೋಬ್ ರೂ.17,800ಕ್ಕೆ, ಡ್ರೆಸ್ಸಿಂಗ್ ಟೇಬಲ್ ಹಾಗೂ ಸೈಡ್ ಬಾಕ್ಸ್ ರೂ.4,900ಕ್ಕೆ, 75605 ಗಾತ್ರದ ಮ್ಯಾಟ್ರೆಸ್ ಹಾಗೂ ಎರಡು ದಿಂಬುಗಳು ರೂ.5,900ಕ್ಕೆ ಲಭ್ಯವಿದೆ.
ಅದೇ ರೀತಿ 2 ಡೋರ್ ಫ್ಯಾನ್ ರೂ.6,900ಕ್ಕೆ, 3 ಸೀಟರ್ ಸೋಫಾ ರೂ.5,900ಕ್ಕೆ, ಕಾರ್ನರ್ ಸೋಫಾ ಸೆಟ್ ರೂ.16,900ಕ್ಕೆ, 53 ಡೈನಿಂಗ್ ಸೆಟ್ ರೂ.21,900ಕ್ಕೆ, 3 ಡೋರ್ ಬೆಡ್‌ರೂಮ್ ಸೆಟ್ ರೂ.21,900ಕ್ಕೆ ಹಾಗೂ 4 ಡೋರ್ ಬೆಡ್‌ರೂಮ್ ಸೆಟ್ ರೂ.28,900ಕ್ಕೆ ವಿಶೇಷ ಆಫರ್ ದರದಲ್ಲಿ ದೊರೆಯಲಿದೆ.

ಹಬ್ಬದ ಸಂಭ್ರಮಕ್ಕೆ ಮನೆಗೆ ಹೊಸ ಫರ್ನಿಚರ್ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಗ್ರಾಹಕರು ಈ ವಿಶೇಷ ಆಫರ್‌ನ ಸದುಪಯೋಗ ಪಡೆದುಕೊಳ್ಳುವಂತೆ ಡಿ.ಜಿ ಫರ್ನಿಚರ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!